ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರ್ಜರಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಸರ್ಜರಿ ಮಾಡು   ಕ್ರಿಯಾಪದ

ಅರ್ಥ : ಹುಣ್ಣು, ರೋಗ ಯುಕ್ತವಾದ ಅಂಗಗಳನ್ನು ಕತ್ತರಿಸಿ ತೆಗೆಯುವ ಅಥವಾ ಮುರಿದಂತಹ ಮೂಳೆಯನ್ನು ಜೋಡಿಸುವ ಮೊದಲಾದ ಕೆಲಸವನ್ನು ಮಾಡುವ ಕ್ರಿಯೆ

ಉದಾಹರಣೆ : ವೈದ್ಯರು ರಾಮನ ಮಗನಿಗೆ ಆಪರೇಷನ್ ಮಾಡಿದರು.

ಸಮಾನಾರ್ಥಕ : ಆಪರೇಷನ್ ಮಾಡು


ಇತರ ಭಾಷೆಗಳಿಗೆ ಅನುವಾದ :

फोड़ों,रोग युक्त अंगों आदि को चीरने-फाड़ने या टूटी हुई हड्डियाँ आदि जोड़ने या उखड़ी हुई हड्डियाँ आदि बैठाने का काम करना।

चिकित्सक ने रामू के पोते का आपरेशन किया।
आपरेशन करना, शल्य कर्म करना, सर्जरी करना

Perform surgery on.

The doctors operated on the patient but failed to save his life.
operate, operate on